ಹೊಸತರ ಹುಡುಕಟದಲ್ಲಿ ಯುವ ಮನಸ್ಸುಗಳ ಸಂಚಾರ.... ನಿಮ್ಮ ಬರಹಗಳನ್ನು ಇಲ್ಲಿಗೆ ಕಳಿಸಿ.. mathinakatte@yahoo.com

ಸಂಪರ್ಕಿಸಿ

ಮಾತಿನ ಕಟ್ಟೆ
ಹೊಸತರ ಹುಡುಕಟದಲ್ಲಿ ಯುವ ಮನಸಗಳ ಸಂಚಾರ....
ಸಹೃದಯಿಗಳೇ,

          “ಮಾತಿನ ಕಟ್ಟೆ” ಅಂತರ್ಜಾಲ ಪತ್ರಿಕೆಗೆ ನಿಮ್ಮ ಅಪ್ರಕಟಿತ ಹಾಸ್ಯ, ಹತಾಶೆ, ನೋವು, ಸಿಟ್ಟು, ಸೆಡವು, ಪ್ರಚಲಿತ ವಿದ್ಯಮಾನಗಳು, ಕಥೆ-ವ್ಯಥೆಗಳು, ಇತಿಹಾಸ, ದೇಶ, ಭಾಷೆ, ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ಜೊತೆಗೆ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ ಇತ್ಯಾದಿ ಸಾಹಿತ್ಯ ಮತ್ತು ಕಲೆ ಸಂಬಂಧಿತ ಪ್ರಕಟಣೆಗಳನ್ನು ನೀಡಲು ಸಹ ನಮ್ಮನ್ನು ಸಂಪರ್ಕಿಸಿ. ಹಾಗೆಯೇ ನಮ್ಮ ನಿಮ್ಮ ಅಭಿಪ್ರಾಯಗಳನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಬೇಕೆಂಬ ಆಶಯವೆ ಮಾತಿನ ಕಟ್ಟೆ ಪುಟಗಳಲ್ಲಿನ ಕತೆ, ಕವನ, ಲೇಖನಗಳಿಗೆ ನಿಮ್ಮ ಕುಂಚದ ಕೈಚಳಕದಿಂದ ಚಿತ್ರಗಳನ್ನು ರಚಿಸಿ  “ಮಾತಿನ ಕಟ್ಟೆ”  ಮತ್ತಷ್ಟು ಮೆರಗು ನೀಡುಬಹುದಾದ ಕಲಾವಿದ ನಿಮ್ಮೊಳಗಿದ್ದರೆ ನಮಗೆ ತಿಳಿಸಿ.. ನಮ್ಮ ಇ ಮೇಲ್ ವಿಳಾಸ mathinakatte@yahoo.com .

ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ ನಾವು..

3 comments:

  1. This comment has been removed by the author.

    ReplyDelete
  2. ರಾಜ್ಯ ಮಟ್ಟದ ಕಥೆ ಮತ್ತು ಕವನ ಸ್ಪರ್ಧೆ ಗೆ.
    ಈಮೇಲ್ ಮೂಲಕ ಕವನವನ್ನು ಬರೆದು ಕಳುಹಿಸಬಹುದೇ... ದಯವಿಟ್ಟು ತಿಳಿಸಿ

    ReplyDelete