ನಾವು ಟೆಕ್ನಾಲಜಿನ 1G ಇಂದ 4G ವರೆಗೂ ನೋಡುತ್ತಾ ಬಂದಿದ್ದೀವಿ.ಕಮ್ಯುನಿಕೇಷನ್ ರೇಡಿಯೋ ವೇವ್ಸ್ (Radio waves)ಅಥವಾ ಮೈಕ್ರೋವವ್ಸ್(micro waves) ಮುಖಾಂತರ ಆಗುತ್ತಾ ಬಂದಿದೆ. ಈ 5 ಗ್ ಟೆಕ್ನಾಲಜಿ ಅಂದ್ರೆ fifth ಜನರೇಶನ್ ಸ್ಟಾರ್ಟ್ ಆಗಿದ್ದು 2010 ರಲ್ಲಿ.
ಇದರಿಂದ ನಮಗೆ ಆಗೋ ಉಪಯೋಗಗಳು ಅಂದ್ರೆ
2020 ರಲ್ಲಿ ಈ 5G ನಮ್ಮೆಲ್ಲರಿಗೂ ದೊರಕಬಹುದು.ವೈದ್ಯರು ಹೆಚ್ಚು ಸ್ಪಷ್ಟತೆ ಮತ್ತು ಆಡಿಯೊ ನಿಷ್ಠೆ ಹೊಂದಿರುವ ರೋಗಿಯೊಂದಿಗೆ ಮೃದು ವೀಡಿಯೋ ಕಾನ್ಫರೆನ್ಸ್ ಹೊಂದಬಹುದು.ಚಾಟ್, ಸ್ಟ್ರೀಮಿಂಗ್ ಮತ್ತು ಅದೇ ಸಮಯದಲ್ಲಿ ಡೌನ್ಲೋಡ್ ಮಾಡುವಾಗ ಗೇಮರುಗಳಿಗಾಗಿ ಇದೀಗ VR ನಲ್ಲಿ ಹೆಚ್ಚು ತಲ್ಲೀನಗೊಳಿಸುವ ವಿಡಿಯೋ ಗೇಮ್ಗಳನ್ನು ಪ್ಲೇ ಮಾಡಬಹುದು.
5G ಇಂದ ಆಗೋ ಅನಾನುಕೂಲತೆ ನೋಡಣ ಬನ್ನಿ ,
ಅನುಕೂಲತೆಗಳ ಪಟ್ಟಿ ಜೊತೆಗೆ ಅನಾನನುಕೂಲತೆಗಳ ಪಟ್ಟಿಗಳು ಬೆಳಿತಾ ಹೋಗ್ತವೆ. ಕಾದು ನೋಡಣ 2020 ರ ವರೆಗೆ.
ಇದರಿಂದ ನಮಗೆ ಆಗೋ ಉಪಯೋಗಗಳು ಅಂದ್ರೆ
- ಹೈ ಸ್ಪೀಡ್ ಹಾಗು ಕೆಪ್ಯಾಸಿಟಿ ನ ಹೊಂದಿದೆ.
- ಇದು ನಮಗೆ Gbps (a gigabit equals 1,000,000,000 bits) ನಲ್ಲಿ broadcasting ಡೇಟಾ ಒದಗಿಸಿ ಕೊಡುತ್ತೆ (Gbps : billions of bits per second : ಇದು Bandwidthನ measure , ಡೇಟಾ transfer ಆಗೋ speed ) ಅಬ್ಬಾ! ಎಷ್ಟು ವೇಗವಾಗಿ ಕಂಮ್ಯುನಿಕೇಟ್ ಮಾಡಬಹುದು.
- Emerging ಟೆಕ್ನಾಲಜೀಸ್ ಆದ self-driving cars, serverless applications, autonomous vehicles, live online gaming, IoT devices, time sensitive telemedicine and even blockchain ಪ್ರಾಜೆಕ್ಟ್ಸ್ ಗಳಿಗೆ 5G ಇಂದ ಲಾಭ ಪಡೆಯುವ ಸಾಮರ್ಥ್ಯ ಉಂಟು.
2020 ರಲ್ಲಿ ಈ 5G ನಮ್ಮೆಲ್ಲರಿಗೂ ದೊರಕಬಹುದು.ವೈದ್ಯರು ಹೆಚ್ಚು ಸ್ಪಷ್ಟತೆ ಮತ್ತು ಆಡಿಯೊ ನಿಷ್ಠೆ ಹೊಂದಿರುವ ರೋಗಿಯೊಂದಿಗೆ ಮೃದು ವೀಡಿಯೋ ಕಾನ್ಫರೆನ್ಸ್ ಹೊಂದಬಹುದು.ಚಾಟ್, ಸ್ಟ್ರೀಮಿಂಗ್ ಮತ್ತು ಅದೇ ಸಮಯದಲ್ಲಿ ಡೌನ್ಲೋಡ್ ಮಾಡುವಾಗ ಗೇಮರುಗಳಿಗಾಗಿ ಇದೀಗ VR ನಲ್ಲಿ ಹೆಚ್ಚು ತಲ್ಲೀನಗೊಳಿಸುವ ವಿಡಿಯೋ ಗೇಮ್ಗಳನ್ನು ಪ್ಲೇ ಮಾಡಬಹುದು.
5G ಇಂದ ಆಗೋ ಅನಾನುಕೂಲತೆ ನೋಡಣ ಬನ್ನಿ ,
- 5 ಜಿ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಹುದು.
- 5 ಜಿ security ಸಮಸ್ಯೆಗಳನ್ನು ಹೊಂದಿದೆ(ಹೆಚ್ಚು ವೇಗದ ಸಾಧನಗಳಿಗೆ ಸಂಪರ್ಕ ಸಾಧಿಸಲು ಹೆಚ್ಚಿನ ಸಾಧನಗಳು ಸಾಮರ್ಥ್ಯವನ್ನು ಹೊಂದಿವೆ. ಹೆಚ್ಚು ಸಾಧನಗಳನ್ನು ಗುರಿಯಾಗಿಸಲು Hackers ಗೆ ಇದು ಒಂದು ಅವಕಾಶ.)
![]() |
| -ಶ್ರೇಯಾ ಆರ್ |

No comments:
Post a Comment